Report

Report

ಪ್ರಕೃತಿಯನ್ನು ಸಂಭ್ರಮಿಸಲು ಒಂದಾದ  ಮೈಸೂರು

‘ಪರಿಸರ ಹಬ್ಬ’ಕ್ಕೆ ಚಾಲನೆ ನೀಡಿದ ನಾಗರಿಕರು ಮೈಸೂರು ತನ್ನ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಬ್ಬಗಳಿಗಾಗಿ ದೇಶಾದ್ಯಂತ ಹೆಸರುವಾಸಿ. ಇದೀಗ ಈಗ ಆ ಹಬ್ಬಗಳ ಸಾಲಿಗೆ ಮತ್ತೊಂದು ಹಬ್ಬ ಸೇರ್ಪಡೆಯಾಗಿದೆ. ಆದರೆ ಇದು ಕೇವಲ ಸಂಭ್ರಮದ ಹಬ್ಬವಷ್ಟೇ ಅಲ್ಲ, ಪ್ರಕೃತಿಯನ್ನು ಪ್ರೀತಿಸುವವರ ಹಬ್ಬ.

Scroll to Top